ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಮುಕ್ತಾಯದ ಬಳಿಕ ಸೋಮವಾರ (ಫೆಬ್ರವರಿ 4) ಐಸಿಸಿಯು ಏಕದಿನ ನೂತನ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಪುರುಷರ ತಂಡ ಮತ್ತು ಮಹೇಂದ್ರ ಸಿಂಗ್ ಧೋನಿ ಜಿಗಿತ ಕಂಡಿದ್ದಾರೆ.<br /><br />On Monday (February 4), the ICC announced the One-Day International Rankings for the five-match one-day series against New Zealand. India's men's team and Mahendra Singh Dhoni have jumped on top in the ranking.